ಕ್ವಿಜ್ ಬ್ಯಾಂಕ್ / ರಸಪ್ರಶ್ನೆ .

1) ನಮ್ಮ ರಾಷ್ಟ್ರ ಧ್ವಜದ  ವಿಸ್ತೀರ್ಣ  ಎಷ್ಟು ?
2) ನಮ್ಮ ರಾಷ್ಟ್ರ ಧ್ವಜದ  ವಿನ್ಯಾಸ ಕಾರರು ಯಾರು?
3) ನಮ್ಮ ರಾಷ್ಟ್ರ ಧ್ವಜಕ್ಕೆ  Constituent Assembly ಯಲ್ಲಿ ಯಾವ ವರ್ಷ ಮಾನ್ಯತೆ ಕೊಡಲಾಯಿತು?
4) ಶಾಲೆಗಳಲ್ಲಿ ಧ್ವಜ ಕಂಬ ನೆಲದಿಂದ ಎಷ್ಟು ಉದ್ದವಿರಬೇಕು ?
5) ಧ್ವಜಾರೋಹಣ ಮತ್ತು ಧ್ವಜ ಅವರೋಹಣ ಸಮಯ ಎಷ್ಟು?
6) ಧ್ವಜದಲ್ಲಿ ರುವ 3 ಬಣ್ಣಗಳ ಅರ್ಥ ವೇನು?
7) ಅಶೋಕ ಚಕ್ರದಲ್ಲಿರುವ ಕಡ್ಡಿಗಳ ಸಂಖ್ಯೆ ಎಷ್ಟು ?
8) ನಮ್ಮ ರಾಷ್ಟ್ರ ಗೀತೆ ಯಾವ ವರ್ಷದ Constituent Assembly ಯಲ್ಲಿ ಜಾರಿಗೊಳಿಸಲಾಯಿತು ?
9) ರಾಷ್ಟ್ರ ಗೀತೆ ಹಾಡಲು ಇರುವ ಸಮಯ ಎಷ್ಟು?
10) ನಮ್ಮ ದೇಶದ ರಾಷ್ಟ್ರೀಯ ಕ್ರೀಡೆ ಯಾವುದು ಮತ್ತು ಯಾವ ದಿವಸದಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಿಸಲಾಗುತ್ತದೆ?
 11) ಕ್ರಿಕೇಟ್ ಬ್ಯಾಟ್ ಯಾವ ಮರದ ಕಟ್ಟಿಗೆಯಿಂದ ತಯಾರಿಸುತ್ತಾರೆ ?
12) ಕ್ರಿಕೇಟ್  ಸ್ಟಂಪ್ ನ್ ಉದ್ದ ನೆಲದ ಮೇಲಿಂದ ಎಷ್ಟಿರುತ್ತದೆ ?
13) ಕ್ರಿಕೆಟಿನಲ್ಲಿ ಒಟ್ಟು ಎಷ್ಟು ಪ್ರಕಾರಗಳಲ್ಲಿ ಔಟ್ ಮಾಡಬಹುದು? 
14) ಪ್ಯಾರಿ ಒಬಿರಿಯನ್ ಮೇಥಡ್ ಯಾವ ಈವೆಂಟ್ ಗೆ ಸಂಬಂಧಿಸಿದೆ?
15) ಕ್ರಿಕೇಟ್ ಪಿಚ್ ನ ಅಳತೆ ಎಷ್ಟು?
16) ಟೆನ್ನಿಸ್ ಆಟದ ಮೆಕ್ಕಾ ಎಂದು ಯಾವ ನಗರಕ್ಕೆ ಕರೆಯುತ್ತಾರೆ ?
17) ಮಾನವನ ದೇಹದ ತೊಡೆಯ ಭಾಗದಲ್ಲಿರುವ ಫೀಮರ್ ದೊಡ್ಡದಾದ ಮೂಳೆ ಯಾದರೆ ಕಿವಿಯಲ್ಲಿರುವ ಸಣ್ಣ ಮೂಳೆ ಯಾವುದು ?
18) ಮಾನವ ದೇಹದಲ್ಲಿರುವ ಅತ್ಯಂತ ದೊಡ್ಡ ಸ್ನಾಯೂ ಯಾವುದು ಮತ್ತು ಅದು ದೇಹದ ಯಾವ ಭಾಗದಲ್ಲಿರುತ್ತದೆ ?
19) ಮಾನವ ದೇಹದ ಎಲ್ಲಾ ಭಾಗಗಳಿಗೆ ವ್ಯಾಯಾಮ ಕೊಡುವ ಕ್ರೀಡೆ ಯಾವುದು ?
20) ಮಾನವ ದೇಹದ ಸಾಮಾನ್ಯ ಉಷ್ಣಾಂಶ ಎಷ್ಟು ?
 21) ಕಬಡ್ಡಿ ಆಟದಲ್ಲಿ ಮೆನ್, ವುಮೆನ್ ಮತ್ತು ಸಬ್ ಜೂನಿಯರ್ ಅಂಕಣದ ಅಳತೆ ಎಷ್ಟು ? 
22) ಖೋಖೋ ಆಟದಲ್ಲಿ ಮೆನ್ ಮತ್ತು ಸಬ್ ಜೂನಿಯರ್ ಅಂಕಣದ ಅಳತೆ ಎಷ್ಟು?
23) ಕಬಡ್ಡಿ ಆಟದ ಸ್ಕೊರಸಿಟ್ ನಲ್ಲಿ ಬೋನಸ್ ಮತ್ತು ತಾಂತ್ರಿಕ(technical point) ಅಂಕ ಯಾವ ರೀತಿ ಗುರುತಿಸಲಾಗುತ್ತದೆ?
24 ಕಬಡ್ಡಿ ಆಟದಲ್ಲಿ ಒಟ್ಟು ಎಷ್ಟು  ಸಿಟ್ಟಿಂಗ್ ಬಾಕ್ಸ್ ಗಳಿರುತ್ತವೆ ?
25) ಖೋಖೋ ಆಟದಲ್ಲಿ ಸಿಟ್ಟಿಂಗ್ ಬಾಕ್ಸ್ ನ ಅಳತೆ ಎಷ್ಟು?
26) ಪ್ಲಾಸಬರಿ ಪಾಪ್ ಸ್ಕಿಲ್ ಯಾವ ಒಲಿಂಪಿಕ್ ನಲ್ಲಿ ಪ್ರದರ್ಶಿಸಲಾಯಿತು?
27) ಏಷಿಯನ್ ಗೇಮ್ಸ್ ನ ಜನಕ ಎಂದು ಯಾರನ್ನು ಕರೆಯಾಗುತ್ತದೆ ?
28) ಏಷಿಯನ್ ಗೇಮ್ಸ್ ನ motto ಯಾವುದು ?
29) ಒಲಂಪಿಕ್ ಗೇಮ್ಸ್ ನ motto ಯಾವುದು?
30) dunk ಎನ್ನುವ ಪದ ಯಾವ ಕ್ರೀಡೆಯಲ್ಲಿ ಬಳಸಲಾಗುತ್ತದೆ ?
31) ಕಿಂಗ್ ಆಫ್ ದ ಗೇಮ್ಸ್ ಎಂದು ಯಾವ ಆಟಕ್ಕೆ  ಕರೆಯುತ್ತಾರೆ ?
32) ರಾಯಲ್ ಗೇಮ್ ಎಂದು ಯಾವ ಆಟಕ್ಕೆ ಕರೆಯುತ್ತಾರೆ ?
33) ವಾಲಿಬಾಲ್ ಆಟಕ್ಕೆ ಮೊದಲು ಯಾವ ಹೆಸರಿನಿಂದ ಕರಯಲಾಗುತ್ತಿತ್ತು ?
34) ಫುಟ್ಬಾಲ್ ಆಟದಲ್ಲಿ ಆಫಿಸೇಟಿಂಗ್ ಯಾವ dairectin ನಲ್ಲಿ ನಡೆಯುತ್ತದೆ ?
35) ಹಾಕಿ ಆಟದಲ್ಲಿ ಆಫಿಸೇಟಿಂಗ ಯಾವ direction ನಲ್ಲಿ ನಡೆಯುತ್ತದೆ ?
36) ಬಾಸ್ಕೆಟ್ ಬಾಲ್ ಆಟ ಯಾವ ಸ್ಕಿಲ್ ನಿಂದ ಪ್ರಾರಂಭವಾಗುತ್ತದೆ?
37) ಫುಟ್ಬಾಲ್ ಯಾವ ಸ್ಕಿಲ್ ನಿಂದ್ ಪ್ರಾರಂಭವಾಗುತ್ತದೆ ?
38) ಹ್ಯಾಂಡ್ ಬಾಲ್ ಆಟ ಯಾವ ಸ್ಕಿಲ್ ನೀಂದ ಪ್ರಾರಂಭವಾಗುತ್ತದೆ ?
39) ಹಾಕಿ ಆಟ ಯಾವ ಸ್ಕಿಲ್ ನಿಂದ ಪ್ರಾರಂಭವಾಗುತ್ತದೆ ?
40) ಫುಟ್ಬಾಲ್ ಆಟ ಕನಿಷ್ಠ ಎಷ್ಟು ಜನ ಆಟಗಾರರಿಂದ ಪ್ರಾರಂಭಿಸಬಹುದು ?
41) ಖೋ-ಖೋ ಆಟದಲ್ಲಿ ಆಟ  ಪಾೃರಂಬಿಸುವರು ಯಾರು? 
42) ಪುಟ್ ಬಾಲ್ ಆಟದಲ್ಲಿ ಎಷ್ಟು ಜನ ಆಟಗಾರರನ್ನು ಬದಲಾಯಿಸಬಹುದು? 
43) ವಾಲಿಬಾಲ್ ಆಟವನ್ನು ಯಾವ  ವರ್ಷದಲ್ಲಿ  ಓಲಂಪಿಕ್ ಕೀೃಡೆಗೆ ಸೇರಿಸಲಾಯಿತು? 
44) ಪುರುಷರ ಕಬಡ್ಡಿ ವಿಶ್ವಕಪ್ ಯಾವ ವಷ೯ದಲಿ ಪಾೃರಂಬಿಸಲಾಯಿತು? 
45) Hurdles ಸ್ಪರ್ಧೆಯಲ್ಲಿ ಒಟ್ಟು Hurdles ಗಳ ಸಂಖ್ಯೆ ಎಷ್ಟು?
46) ಲಾಂಗ್ ಜಂಪ್ ಪಿಟ್ ನ ಕನಿಷ್ಟ ವಿಸ್ತೀರ್ಣ ಎಷ್ಟು? 
47)  Baton exchange zone ಎಷ್ಟು? 
48) ಅತಿ ಹೆಚ್ಚು ಅಂಕ ಹೊಂದಿರುವ ಆಟ ಯಾವದು? 49) ಖೋ-ಖೋ ಅಂಕಣ ಯಾವ ದಿಕ್ಕಿನಲ್ಲಿರುತದೆ? 
50)ಕಿೃಕೇಟ ಆಟದ ಪಿತಾಮಹ ಯಾರು?
51) ಮಾನವನ ದೇಹದಲ್ಲಿ ಹೋಲಿ ಗೆಗಳೂ ಇರುವ ಭಾಗ ಯಾವುದು ?
52) ಮಾನವನ ಮುಖದಲ್ಲಿರುವ ಒಟ್ಟು ಮೂಳೆ ಗಳ  ಸಂಖ್ಯೆ ಎಷ್ಟು?
53) ಮಾನವ ದೇಹದ ಚರ್ಮದ ಬಣ್ಣಕ್ಕೆ ಕಾರಣವಾದ ವಸ್ತು ಯಾವುದು ?
54) ಯುನಿವರ್ಸಲ್ ಬ್ಲಡ್ ಡೋನರ್ ಎಂದು ಯಾವ ರಕ್ತದ ಗುಂಪಿಗೆ ಕರೆಯುತ್ತಾರೆ?
55) ಯುನಿವರ್ಸಲ್ ಬ್ಲಡ್ ರಿಸಿಪೆಂಟ್ ಎಂದು ಯಾವ ರಕ್ತದ ಗುಂಪಿಗೆ ಕರೆಯುತ್ತಾರೆ?
56) ರಕ್ತದ ಅಧ್ಯಯನಕ್ಕೆ ಏನೆಂದು ಕರೆಯುತ್ತಾರೆ?
57) ಲಾಂಗ್ ಜಂಪ್ ನಲ್ಲಿರುವ ಟೇ ಕ ಆಪ್ ಬೋರ್ಡ್ ನ ಅಗಲ ಮತ್ತು ಉದ್ದ ಎಷ್ಟು?
58) ರಿಲೇ ಬ್ಯಾಟನ್ ತೂಕ ಎಷ್ಟು?
59) ಥ್ರೋ ಬಾಲ್ ನಲ್ಲಿ ಎಷ್ಟು ಜನ active  ಆಟಗಾರರು ಇರುತ್ತಾರೆ ?
60) Standard track ನಲ್ಲಿರುವ ಒಟ್ಟು ಓಣಿಗಳ ಸಂಖ್ಯೆ ಎಷ್ಟು ?
61) ಮಾನವ ದೇಹದ ಮೆದುಳಿನಲ್ಲಿರುವ ಅತ್ಯಂತ ದೊಡ್ಡ ಭಾಗ ಯಾವುದು ?
62) ಉಸೇನ್ ಬೋಲ್ಟ್  ಅವರು 100 ಮೀಟರ್  ಸ್ಪರ್ಧೆ ಯಲ್ಲಿ ವಿಶ್ವ ದಾಖಲೆ ಗೆ  ತೆಗೆದುಕೊಂಡ ಸಮಯ ಎಷ್ಟು ?
63) ಮೆನ್,ವುಮೆನ್ ಮತ್ತು ಸಬ್ ಜೂನಿಯರ್ ಗಳಿಗೆ.      ಶಾ ಟ್ ಪುಟ್ ನ  ತೂಕ ಎಷ್ಟು?
64) ಕ್ಲೇ ಕೋರ್ಟ್ ನ  ಕಿಂಗ್ ಎಂದೂ ಯಾರನ್ನು ಕರೆಯುತ್ತಾರೆ ?
65) ವಾಲಿಬಾಲ್ ನಲ್ಲಿ ನೆಟ್ ಎತ್ತರ ಪುರುಷ ಮತ್ತು ಮಹಿಳೆ ಯರಿಗೆ ಎಷ್ಟು ಇರುತ್ತದೆ?
66) ಒಲಂಪಿಕ್ ಗೇಮ್ಸ್ ನಲ್ಲಿ ಜ್ಯೋತಿ ಯಾವಾಗ 
ಪ್ರಾರಂಭಿಸಲಾಯಿತು?
67) ಮೆದುಳಿನಲ್ಲಿರವ ಯಾವ ಭಾಗ ಮಾನವನ ಚಲನೆಗೆ,ಸಮಯನ್ವತೆಗೆ ಮತ್ತು ನಿಲುವಿಗೆ ಕಾರಣವಾಗಿದೆ?
68) ಬ್ಯಾಡ್ಮಿಂಟನ್ ನೆಟ್ ನ ಎತ್ತರ ಅಂಕಣದ ಮದ್ಯದಿಂದ ಎಷ್ಟಿರುತ್ತದೆ?
69) Olympic games ನಲ್ಲಿ ಭಾರತದ ಹಾಕಿ ತಂಡ ಎಷ್ಟು ಪದಕಗಳನ್ನು ಗಳಿಸಿದೆ ?
70) First Aid  ಪಿತಾಮಹ ಯಾರು ?
71) Volley ಪದ ಯಾವ ಕ್ರೀಡೆಗೆ ಸಂಬಂಧಿಸಿದ ಪದವಾಗಿದೆ ?
72) ಮಾನವ ದೇಹದಲ್ಲಿ ಜೀರ್ಣಂಗವ್ಯುಹದ ಮೊದಲ ಮತ್ತು ಕೊನೆಯ ಭಾಗಗಳು ಯಾವುವು ?
73) ಮಾನವ ದೇಹದ ಬೆಳವಣಿಗೆಗೆ ಕಾರಣವಾಗುವ ಗ್ರಂಥಿ ಯಾವುದು ?
74) ವಾಲಿಬಾಲ್ ಆಟದಲ್ಲಿ ಲಿಬಿರೋ ತನ್ನ ಸರ್ವಿಸ್ ಮಾಡುವ ಸಮಯ ಬಂದಾಗ ಏನು ಮಾಡುವನು ?
75) ಖೇ ಲ್   ರತ್ನ ಅವಾರ್ಡ ಕ್ಯಾಸ್ ಪ್ರಾ ಯಿಸ್  ಎಷ್ಟು?
76) ಕುಸ್ತಿ ಅಂಕಣದ ಅಳತೆ ಎಷ್ಟು?
77) ಥ್ರೋ ಬಾಲ್  ಚಂಡಿನ್ ತೂಕ ಎಷ್ಟು?
78) 2008 ರ ಬೀಜಿಂಗ್   ಒಲಂಪಿಕ್ ನಲ್ಲಿ ಅಭಿನವ ಬಿಂದ್ರಾ ಯಾವ ಈವೆಂಟ್ ನಲ್ಲಿ 
ಬಂಗಾರದ ಪದಕ ಗಳಿಸಿದ ರು ?
79) ಉ ಬೇ ರ್. ಕಪ್ ಯಾವ ಕ್ರೀಡೆಗೆ ಸಂಬಂಧಿಸಿದಾಗಿದೆ?
80) ಮಾನವ ದೇಹದಲ್ಲಿ ರಕ್ತ ಶುದ್ಧೀಕರಣ ಯಾವ ಭಾಗದಲ್ಲಿ ಆಗುತ್ತದೆ?
 81) ಯೋಗಾಸನದ ಫಾದರ್ ಎಂದು ಯಾರನ್ನು ಕರೆಯುತ್ತಾರೆ?
82) ಆಸನಗಳ ರಾಜ ಎಂದು ಯಾವ ಆಸನಕ್ಕೆ ಕರೆಯುತ್ತಾರೆ?
83) ಆಸನಗಳ ತಾಯಿ ಎಂದು ಯಾವ ಆಸನಕ್ಕೆ ಕರೆಯುತ್ತಾರೆ?84) ಮಕ್ಕಳಿಗೆ ಯೋಗಾಸನ ಎಷ್ಟನೇ ವಯಸ್ಸಿನಲ್ಲಿ ಪ್ರಾರಂಭಿಸಬೇಕು?
85) ಹೃದಯ ಸಂಬದ್ಧಿ ಕಾಯಿಲೆಗೆ ಯಾವ ಆಸನ ಸೂಕ್ತವಲ್ಲ?
86) ಸಕ್ಕರೆ ಕಾಯಿಲೆ ನಿಯಂತ್ರಿಸಲು ಯಾವ ಆಸನಗಳು ಮಾಡುವದು ಸೂಕ್ತ?
87) ಅಂತಾರಾಷ್ಟ್ರೀಯ ಯೋಗದೀನಚರಣೆ ಎಂದು ಆಚರಿಸುತ್ತಾರೆ?
88) ಯೋಗಾಸನ ಮಾಡಲು ಸೂಕ್ತವಾದ ಸಮಯ ಯಾವುದು?
89) ಯೋಗಾ ಎಂಬ ಪದದ ಅರ್ಥವೇನು?
90) ಅಷ್ಟಾಂಗ ಯೋಗದ ಪ್ರಕಾರಗಳು ಎಷ್ಟು ಮತ್ತು ಅವುಗಳು ಯಾವುವು?
 91)  ಲೀಡ್ ಮತ್ತು ಟ್ರೈಲ್ ಯಾವ ಕ್ರೀಡೆಗೆ ಸಂಬಂಧಿಸಿದ ಪದವಾಗಿದೆ ?
92) ಬ್ಯಾಡ್ ಮಿಂಟನ್ ಅಂಕಣದ ಲೈನಗಳ ಅಗಲ ( ದಪ್ಪ ) ಎಷ್ಟು ?
93) ಟೆನ್ನಿಸ್ ಅಂಕಣದಲ್ಲಿ ಬೇಸ್ ಲೈನ್ ಅಗಲ ( ದಪ್ಪ ) ಎಷ್ಟು ?
94) ಜಾವೇಲಿ ನ   ಥ್ರೋ  ದಲ್ಲಿ   ಥ್ರೋ ಸರ್ಕಲ್ ಗೆರೆಯ ಅಗಲ ಎಷ್ಟು ?
95) Flick service ಯಾವ ಕ್ರೀಡೆಗೆ ಸಂಬಂಧಿಸಿದ ಪದವಾಗಿದೆ ?
96) ಅರ್ಜುನ್ ಅವಾರ್ಡ ಪ್ರಾರಂಭ ವಾದ ವರ್ಷ ಯಾವುದು ?
97) ದ್ರೋಣಾಾರ್ಯ ಅವಾರ್ಡ ಪ್ರಾರಂಭ ವಾದ ವರ್ಷ ಯಾವುದು ?
98) ಕ್ರೀಡೆಯಲ್ಲಿ ಅತ್ಯೂನ್ಮತ ಪ್ರಶಸ್ತಿ ಯಾದ ಖೆಲ್ ರತ್ನ  ಅವಾರ್ಡ ಪ್ರಾರಂಭವಾದ ವರ್ಷ ಯಾವುದು ಮತ್ತು ಅದನ್ನು ಪಡೆದ ಮೊದಲ ಕ್ರೀಡಾಪಟು ಯಾರು ?
99) shot put ವೃತ್ತದ ವ್ಯಾಸ ಎಷ್ಟು ?
100) ವಿಟಮಿನ್ A , B , C, D, E & K ಕೊರತೆಯಿಂದ ಬರುವ ರೋಗಗಳು ಯಾವುವು ?
101) Olympics games ಗಳು ಯಾವ ಯಾವ ವರ್ಷಗಳಲ್ಲಿ ಹಮ್ಮಿಕೊಂಡಿಲ್ಲ ?
102) ಇತ್ತೀಚಿಗೆ ಖೇ ಲ್ ರತ್ನ ಅವಾರ್ಡ ಪಡೆದ ಕ್ರೀಡಾಪಟುಗಳು ಯಾರು?
103) ಚಕ್ರ ಎಸೆತದ ತೂ ಕ ಎಷ್ಟು?
104) ಜಾವೇ ಲಿನ್  ರನ್ ವೇ ಅಗಲ ಎಷ್ಟು?
105) ವೈರಸ್ ನಿಂದ ಬರುವ ರೋಗಗಳು ಯಾವುವು?
106) ಕಾಮನ್ವೆಲ್ತ್ ಕ್ರೀಡಾಕೂಟ ಪ್ರಾರಂಭ ವಾದ ವರ್ಷ ಯಾವುದು?
107) ಸ್ಲಗ್ ರ ಎನ್ನುವ ಪದ ಯಾವ ಕ್ರೀಡೆಗೆ ಸಂಬಂಧಿಸಿದ ಪದವಾಗಿದೆ?
108) ಮಾನವ ದೇಹದ ಬೆಳವಣಿಗೆಗೆ ಪೂರಕ ವಾದ ವಸ್ತು (ಆಹಾರ ಪದಾರ್ಥಕ್ಕೆ ಸಂಬಂಧಿಸಿದ) ಯಾವುದು ?
109) ವೀಂಬಲ್ಡ್ ನ ಟೆನ್ನಿಸ್ ಕ್ರೀಡೆ  ಯಾವ ದಿವಸದಂದು ಪ್ರಾರಂಭವಾಗುತ್ತದೆ? 
110) Olympics games ಎಷ್ಟು ದಿವಸ ನಡೆಯುತ್ತದೆ ?
111) ಕಬಡ್ಡಿ ಆಟದಲ್ಲಿ golden raid ಸಮಯದಲ್ಲಿ ಬೋನಸ್ ಲೈನ್ ದೂರ ಎಷ್ಟು? 
112) ಕುಸ್ತಿ ಆಟದಲ್ಲಿ ಇರುವ ಪ್ರಕಾರ ಗಳಷ್ಟು? 
113) ಅಪಣಾ೯ ಪೋಪಟ  ಯಾವ ಕಿೃಡೇಗೆ ಸಂಬಂಧಿಸಿದ ವರು? 
114) ಯುವರಾಜ್ ಸಿಂಗ್ ಯಾವ ಬೌಲರ್ ವಿರುದ್ಧ 6 ಬೌಲ ನಲ್ಲಿ 6 six  ಬಾರಿಸಿದರು? 
115) Football game ನಲ್ಲಿ  golden goal time  ಎಷ್ಟು? 
116) ವಿಶ್ವ ದ ಶ್ರೇಷ್ಠ ಈಜು ಪಟು ಯಾರು? 
117) Present Sports Minister ಯಾರು? 
118) Scope word  ಯಾವ ಆಟಕ್ಕೆ ಸಂಬಂಧಿಸಿದೆ? 
119) Throw in word  ಯಾವ ಆಟಕ್ಕೆ ಸಂಬಂಧಿಸಿದೆ ? 
120 ) Olympics games  ನ ಪಿತಾಮಹ ಯಾರು

Comments